ಹನಿ ಹನಿ ನೀರು ಅಮೂಲ್ಯ ದುರ್ಬಳಕೆ ಮಾಡಬೇಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ ಮಾ. ೦೮ನೀರನ್ನು ಯಾವುದೇ ರೀತಿಯಿಂದಲೂ ದುರ್ಬಳಕೆ ಮಾಡದೇ ಸದುಪಯೋಗವನ್ನು ಮಾಡಿ ನೀರು ಅತಿ ಅಮೂಲ್ಯವಾದ ವಸ್ತುವಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ. ನಗರದ ಚಳ್ಳಕೆರೆ ರಸ್ತೆಯ ವಸಂತ ನಗರದಲ್ಲಿ sಸೋಮವಾರ ನಗರಕ್ಕೆ ವಾಣಿವಿಲಾಸ[more...]