ಪಾಳೇಗಾರರ ಭದ್ರರಾಗಿದ್ದಾರೆ ಎನ್ನುವುದಕ್ಕೆ ಅವರ ನಿರ್ಮಿಸಿದ ಭದ್ರವಾದ ಕೋಟೆಯೇ ಸಾಕ್ಷಿ: ಡಾ.ಬಂಜಗೆರೆ ಜಯಪ್ರಕಾಶ್

ಚಿತ್ರದುರ್ಗ ಜ. ೨೪ ಬ್ರಿಟಿಷರ ಕಾಲದಲ್ಲಿ ಭೂ ಕಂದಾಯ ಪ್ರಾರಂಭವಾಗಿ ಜನತೆ ಸಂಕಷ್ಟಕ್ಕೆ ಈಡಾದರು, ಇದರಿಂದ ಬ್ರಟಿಷರ ವಿರುದ್ದ ಪ್ರಾರಂಭವಾಗಿದ್ದೇ ದುರ್ಗದ ಬೇಡರ್ದಂಗೆಯಾಗಿದೆ ಎಂದು ವಿರ್ಮಶಕರು, ಸಾಹಿತಿ, ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು. ಚಿತ್ರದುರ್ಗ[more...]