ಹೊಳಲ್ಕೆರೆ ಪುರಸಭೆ ವತಿಯಿಂದ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ

ಹೊಳಲ್ಕೆರೆ ಪಟ್ಟಣದ ಉದ್ಯಾನವನವೊಂದರಲ್ಲಿ ಸಸಿ ನೆಡುವುದರ ಮೂಲಕ ಹೊಳಲ್ಕೆರೆ ಪುರಸಭೆ ವತಿಯಿಂದ ದಿನಾಂಕ: 05.06.2021ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹೊಳಲ್ಕೆರೆ ಪುರಸಭೆಯ ಸದಸ್ಯರಾದ ಸೈಯದ್ ಸಜೀಲ್, ವಿಜಯಸಿಂಹ ಖಾಟ್ರೋತ್, ಸೈಯದ್ ಮನ್ಸೂರ್, ಆರೋಗ್ಯ ನಿರೀಕ್ಷಕರಾದ[more...]

ಪರಿಸರ ದಿನಕ್ಕೆ ಮಾತ್ರ ಸಿಮೀತವಾಗದಿರಲಿ ಪರಿಸರ ರಕ್ಷಣೆ ,ನಿರಂತರವಾಗಿಲಿ ನಮ್ಮ ಹೊಣೆ.

ಎಲ್ಲಾ ನಮ್ಮ ಓದುಗರಿಗೆ  ಪರಿಸರ ದಿನಾಚರಣೆಯ ಶುಭಾಷಯಗಳು  ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದ್ದಾಗಿದೆ. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಯಿಸಿಲ್ಲ. ಜೂನ್‌ 5ರಂದು ಶಾಲೆಗಳಲ್ಲಿ ಸೇರಿದಂತೆ ಹಲವೆಡೆ ಗಿಡಗಳನ್ನು ನೀಡುವ ಮೂಲಕ ಪರಿಸರ[more...]