ಯುವ ಜನತೆಯಲ್ಲಿ ಪರಿಸರ ಪ್ರಜ್ಙೆ ಮೂಡಿಸಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಚಿತ್ರದುರ್ಗ:ನಗರನ್ನು ಹಸಿರೀಕರಣಕ್ಕೆ ಒತ್ತು ನೀಡಿ ರಸ್ತೆ ನಿರ್ಮಾಣವಾಗುತ್ತಿರುವ ಎಲ್ಲಾ ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ಹಾಕಿ ಪೋಷಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಪಂಚಚಾರ್ಯ ಕಲ್ಯಾಣ ಮಂಟಪ್ಪ ಬಳಿ ಕರ್ನಾಟಕ ಸರ್ಕಾರದ ಇಲಾಖೆ,ಚಿತ್ರದುರ್ಗ ಪ್ರಾದೇಶಿಕ[more...]