ಪಟ್ಟಣ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಗದ್ದುಗೆ ಯಾರಿಗೆ? ರಾಮುಲು ಕೊಟ್ಟಿಲ್ಲ ಗ್ರಿನ್ ಸಿಗ್ನಲ್

ಮೊಳಕಾಲ್ಮುರು:ಬಹು ನಿರೀಕ್ಷಿತ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗುವ ಮುನ್ನ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಮೊಳಕಾಲ್ಮುರು ಸತತ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಮೂಲಕ ಭದ್ರಕೋಟೆ ಎಂದು[more...]