ನೂತನ ವಾರ್ತಾಧಿಕಾರಿಗಳಾಗಿ ಜೆ.ಮಂಜೇಗೌಡ ಅಧಿಕಾರ ಸ್ವೀಕಾರ

ಚಿತ್ರದುರ್ಗ, ಏ.11: ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ವಾರ್ತಾಧಿಕಾರಿಗಳಾಗಿ (ಸಹಾಯಕ ನಿರ್ದೇಶಕರು) ಜೆ.ಮಂಜೇಗೌಡ ಸೋಮವಾರ ಅಧಿಕಾರ ಸ್ವೀಕರಿಸಿದರು. ಚಿತ್ರದುರ್ಗ ನಗರದ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ[more...]