ನಾಳೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಂದ ವಿಕಲಚೇತನರಿಗೆ ಮೋಟಾರ್ ಸೈಕಲ್‍ಗಳ ವಿತರಣಾ ಕಾರ್ಯಕ್ರಮ

ಚಿತ್ರದುರ್ಗ, ಮಾರ್ಚ್02: ಚಿತ್ರದುರ್ಗ ನಗರಸಭೆ ಕಚೇರಿಯಲ್ಲಿ ಮಾರ್ಚ್03ರಂದು ಬೆಳಿಗ್ಗೆ 10.30ಕ್ಕೆ ನಗರಸಭೆಯ ಶೇ.5ರ ಯೋಜನೆಯಡಿಯಲ್ಲಿ ಅರ್ಹ ವಿಕಲಚೇತನರಿಗೆ 3/4 ಚಕ್ರದ ಮೋಟಾರ್ ಸೈಕಲ್‍ಗಳ ವಿತರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ[more...]