ನಾಳೆ ನನ್ನಿವಾಳ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ

  ಚಳ್ಳಕೆರೆ-02 ತಾಲ್ಲೂಕಿನ ನನ್ನಿವಾಳ‌ಗ್ರಾಮದಲ್ಲಿ ಗುರುವಾರ ರಾತ್ರಿ9ಕ್ಕೆ ಕುರುಕ್ಷೇತ್ರ ನಾಟಕ‌ ನಡೆಯುವುದು ಎಂದು ಕಲಾವಿದ‌ ಬೆಂಗಳೂರಿನ ಉದ್ಯಮಿ, ಹಿರಿಯ ಕಲಾವಿದ ನಟಿಸುವ ಶಕುನಿ ಪಾತ್ರಧಾರಿ ಎಂ.ನಾಗರಾಜು ತಿಳಿಸಿದರು. ಅವರು ಮಹಿತಿ‌ ನೀಡಿ, ನಗರದ ವ್ಯಾಪ್ತಿಯಲ್ಲಿ[more...]