ದೇಶದ ಕಾರ್ಮಿಕ ವರ್ಗ ತುಂಬಾ ಶ್ರಮದಿಂದ ಕೂಡಿದೆ:ಮಾಜಿ ಸಚಿವ ಡಿ.ಸುಧಕಾರ್

ಹಿರಿಯೂರು.ಮೇ.1- ಕಾರ್ಮಿಕರು ಶ್ರಮಜೀವಿಗಳು ಎಂದು ಮಾಜಿ ಸಚಿವರಾದ ಡಿ. ಸುಧಾಕರ್ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ನಡೆದ ಮೇ 1 ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಶ್ರಮಿಕರ[more...]