ದಲಿತ ಸಮುದಾಯದ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಸಿಕ್ಕ‌ ಜಯದ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ

ಚಳ್ಳಕೆರೆ-01 ಕ್ರಿ.ಶ. 1800ರ ಕಾಲಘಟದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಸಿಕ್ಕ‌ ಜಯದ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ‌ನಗರದ ಚಿತ್ರದುರ್ಗ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್[more...]