ದಕ್ಕಲಿಗರ ಭೂ ಒಡೆತನದ ಕಡತ ವಿಲೇವಾರಿ ತುರ್ತಾಗಿ ಮಾಡಲಿ; ಎಚ್.ಆಂಜನೇಯ.

ಬೆಂಗಳೂರು; ಫೆ -4. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ 2018 ರಲ್ಲಿ ರಾಜ್ಯದ ದಕ್ಕಲಿಗ ಸಮುದಾಯದ ಬಹುತೇಕರಿಗೆ ವೈಯುಕ್ತಿಕ ಸೌಲಭ್ಯಗಳನ್ನ ಕೊಡಿಸಲಾಗಿತ್ತು ಹಾಗೂ ಭೂ-ಒಡೆತನ ಯೋಜನೆ ಜಾರಿಗೆ ತರುವ ಪ್ರಯತ್ನ ಶೇ.80ರಷ್ಟು ಕೆಲಸ ಮುಗಿಸಲಾಗಿತ್ತು.[more...]