ಹಿರೇಹಳ್ಳಿ ಜಾತ್ರೆಯಲ್ಲಿ ಮಾಸ್ಕ್ ಇಲ್ಲ, ಅಂತರವಿಲ್ಲ, ತಹಶೀಲ್ದಾರ್ ಸಮ್ಮುಖದಲ್ಲಿ ಕೋವಿಡ್ ಉಲ್ಲಂಘನೆ

ಚಳ್ಳಕೆರೆ: ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ದಡ್ಡಿ ಸುರನಾಯಕನ ಜಾತ್ರೆಯಲ್ಲಿ ಕೋವಿಡ್ ಉಲ್ಲಂಘನೆಯಾಗಿದೆ. ತಾಲೂಕಿನಾದ್ಯಂತ ಕೋವಿಡ್ ನೂರಾರು ಜನರಿಗೆ ವ್ಯಾಕ್ಸಿನ್ ಮತ್ತು ಮಾಸ್ಕ್ ಅರಿವು ಮೂಡಿಸಿದ್ದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಮಾಜಿ ಶಾಸಕ ತಿಪ್ಪೇಸ್ವಾಮಿ[more...]