ದಳ ಬಿಟ್ಟು ಕೈ ಹಿಡಿಯಲು ಸಿದ್ದವಾದ ಮಧು ಬಂಗಾರಪ್ಪ .

ಶಿವಮೊಗ್ಗ:ದಿ. 7. ಹಲವು ದಿನಗಳಿಂದ ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ಮಧು ಬಂಗಾರಪ್ಪ ಅವರು ತಾವೂ ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರ್ಪಡಗೊಳ್ಳುತ್ತೇನೆಂದು ಗುರುವಾರ ತಿಳಿಸಿದ್ದಾರೆ. 2018ರ ಲೋಕಸಭೆ ಚುನಾವಣೆಯಿಂದಲೂ[more...]