ಯುವಕನ ಮದುವೆಗೆ ಗಿಫ್ಟ್ ಬೇಡವಂತೆ, ಜೆಡಿಎಸ್ ಗೆ ಮತ ಹಾಕಬೇಕಂತೆ.

ಚಳ್ಳಕೆರೆ-06 ತಾಲೂಕಿನ ಪಿ.ಗೌರಿಪುರ ಗ್ರಾಮದ ಯುವಕ ಜಯಕುಮಾರ್ ತನ್ನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಮದುವೆಗೆ ಯಾವುದೇ ಉಡುಗೊರೆ ಬೇಡ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮುದ್ರಿಸಿ ಎಲ್ಲರ ಚರ್ಚೆಗೆ ಗ್ರಾಸವಾಗಿದಾನೆ.[more...]