ಜೂನ್ -24 ಕ್ಕೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನೂತನ ಗಾಯಿತ್ರಿ ಶಿವರಾಮ್ ಭವನ ಲೋಕಾರ್ಪಣೆ:ಅಧ್ಯಕ್ಷೆ ನಾಗರತ್ನ ಬದರಿನಾಥ್

ಚಿತ್ರದುರ್ಗ ಜೂ.23  ಇನ್ನರ್ ವೀಲ್  ಕ್ಲಬ್  ವತಿಯಿಂದ ನಗರದ ಧವಳಗಿರಿ ಬಡಾವಣೆಯಲ್ಲಿ ಸುಮಾರು ೬೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಗಾಯಿತ್ರಿ ಶಿವರಾಮ್ ಭವನದ ಉದ್ಘಾಟನೆಯು ಜೂ.24 ರ ಶುಕ್ರವಾರ 12  ಗಂಟೆಗೆ ನಡೆಯಲಿದೆ[more...]