ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾ ಕಾರ್ಯದರ್ಶಿಯಾಗಿ ಭೈಯಪ್ಪ ಬ್ಯಾಲಹಾಳ್‌ ನೇಮಕ

ಚಿತ್ರದುರ್ಗ:ಕರ್ನಾಟಕಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷರಾದ ಕೆ.ಪಿ.ಪಾಲಯ್ಯ ರವರ ಆದೇಶದ ಮೇರೆಗೆ ಚಿತ್ರದುರ್ಗ ಜಿಲ್ಲಾ ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಹೆಚ್.ಅಂಜಿನಪ್ಪ ಇವರು ಭೈಯಪ್ಪ ಬಿನ್ ಬೋರಪ್ಪ ಬ್ಯಾಲಹಾಳ್ ಇವರನ್ನು ತಕ್ಷಣ ಜಾರಿಗೆ[more...]