ಚಿತ್ರನಟಿ ತಾರಾ ಗರ್ಭೀಣಿಯಾಗಿರುವುದು ನಿಜಾನಾ!

ಅವರ ಉಬ್ಬು ಹೊಟ್ಟೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ತಾರಾ ಗರ್ಭಿಣಿಯಾಗಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ಉಸಿರೇ ಉಸಿರೇ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ[more...]