ಚಿತ್ರದುರ್ಗ ಕೋಟೆಯಲ್ಲಿ ಸಾಹಸ ದಿನ: ಜ್ಯೋತಿರಾಜ್‍ಗೆ ಸಾಹಸ ರತ್ನ ಪ್ರಶಸ್ತಿ

ಚಿತ್ರದುರ್ಗ,ಡಿಸೆಂಬರ್27: ನೊಪಾಸನ (ನ್ಯಾಷನಲ್ ಆರ್ಗನೈಸೇಶನ್ ಫಾರ್  ಪ್ರಮೋಷನ್ ಆಫ್ ಅಡ್ವೆಂಚರ್ ಸ್ಪೋರ್ಟ್ ಅಂಡ್ ನೇಚರ್ ಅವೇರ್‍ನೆಸ್) ಸಂಸ್ಥೆಯ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಕೋಟೆಯಲ್ಲಿ “ಸಾಹಸ ದಿನ” ಹಮ್ಮಿಕೊಂಡು ವಿಶೇಷ ಗಮನ[more...]