ಚಿತ್ರದುರ್ಗದಲ್ಲಿ ನಾಳೆ ನೂತನ ಆಹೋಬಲ ಟಿವಿಎಸ್ ಶೋ ರೂಂ ಶುಭರಾಂಭ

ಚಿತ್ರದುರ್ಗ : ನಗರದ ತುರುವನೂರು ರಸ್ತೆಯಲ್ಲಿರುವ ದುರ್ಗದಸಿರಿ ಮುಂಭಾಗದಲ್ಲಿ ನೂತವಾಗಿ ನಿರ್ಮಾಣವಾಗಿರುವ ಆಹೋಬಲ  ಟಿವಿಎಸ್ ಶೋ  ರೂಂ ನಲ್ಲಿ ನಾಳೆ ಶುಭರಾಂಭವಾಗಲಿದೆ. ಚಿತ್ರದುರ್ಗದ ಆಹೋಬಲ ಸ್ಟೀಲ್ ಅಂಡ್ ಸಿಮೆಂಟ್ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಾರಥಿ[more...]