ಚಳ್ಳಕೆರೆ ನಗರಕ್ಕೆ ನಾಳೆ ಜಲಧಾರೆ ಕಾರ್ಯಕ್ರಮ ಸಾವಿರಕ್ಕೂ ಹೆಚ್ಚು ಜನರಿಂದ ಸ್ವಾಗತ:ಎಮ್.ರವೀಶ್

ಚಳ್ಳಕೆರೆ-27:  ನಗರಕ್ಕೆ 28ರಂದು ಆಗಮಿಸುವ ಜೆಡಿಎಸ್ ಜಲಧಾರೆ ಕಾರ್ಯಕ್ರಮಕ್ಕೆ ಸುಮಾರು ಸಾವಿರಕ್ಕೂ ಹೆಚ್ಚು ಜನ ಸೇರಿ ಜಲಧಾರೆ ರಥವನ್ನು ಸ್ವಾಗತಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಎಮ್. ರವೀಶ್ ತಿಳಿಸಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ[more...]