ಗ್ರಾಹಕರಿಗೆ ಮತ್ತೆ ಸಿಲಿಂಡರ್ ಶಾಕ್ , ಬೆಲೆ ಮತ್ತೆ ಹೆಚ್ಚಳ

ದೆಹಲಿ: ಗ್ರಾಹಕರಿಗೆ ಮತ್ತೆ ಸರ್ಕಾರ ಶಾಕ್ ನೀಡಿದೆ.  ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಈ ತಿಂಗಳು ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು 3.50 ರೂ.ಗಳಷ್ಟು ಹೆಚ್ಚಿಸಲಾಗಿದ್ದು,[more...]