ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:    ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತು‌ ನೀಡುತ್ತಿದ್ದು ಕಾಮಗಾರಿಗಳನ್ನು  ತ್ವರಿತವಾಗಿ ಮಾಡಿ ಎಂದು  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು. ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಸವಹಳ್ಳಿ ಗ್ರಾಮದಲ್ಲಿ  ಕೆಆರ್ಡಿಲ್ ಅನುದಾನದ ಸಿ.ಸಿ.ರಸ್ತೆ[more...]