ಗ್ಯಾಸ ಸೋರಿಕೆಯಾಗಿ ಬೆಂಕಿ ಅವಘಡದ ಇಂದಿರಾ ಕ್ಯಾಂಟಿನ್ ಗೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ

  ಚಳ್ಳಕೆರೆ : ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗುರುವಾರ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು ಮೂರು ಜನ ಅಡಿಗೆ ತಯಾರಕರಿಗೆ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಅಡುಗೆ ತಯಾರಿಸುವಾಗ ಗ್ಯಾಸ್[more...]