ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ದ ದಲಿತ ಮಖಂಡರ ಗಲಾಟೆ

ಚಿತ್ರದುರ್ಗ: ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ  ದಲಿತರಿಗೆ ಅನ್ಯಾಯ ಮಾಡಿದ್ದಿರಾ ಎಂದು  ಮಾಜಿ ಸಚಿವ ಗೋವಿಂದ ಕಾರಜೋಳ ( Govind Karjol)ವಿರುದ್ಧ ದಲಿತ ಮುಖಂಡರು ಗಲಾಟೆ ಮಾಡಿರುವ ಘಟನೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ[more...]