ಗುತ್ತಿಗೆ ಆಧಾರದ ಮೇಲೆ ನೇಮಕಾತಿ: ನೇರ ಸಂದರ್ಶನಕ್ಕೆ ಹಾಜರಾಗಲು ಅರ್ಜಿ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್ 18: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿನ ಡಿ.ಎನ್.ಬಿ ವಿಭಾಗದ ಅಭ್ಯರ್ಥಿಗಳಿಗೆ ಉಪನ್ಯಾಸ, ಮಾರ್ಗದರ್ಶನ ನೀಡಲು ಹೆರಿಗೆ ಮತ್ತು ಪ್ರಸೂತಿ, ಅನಸ್ತೇಷಿಯಾ ಮತ್ತು ಪೀಡಿಯಾಟ್ರಿಕ್‍ನಲ್ಲಿ  ಪರಿಣಿತಿ ಹೊಂದಿದ ಪಿಜಿ ಟೀಚರ್ಸ್, ಸೀನಿಯರ್[more...]