ಚಿತ್ರದುರ್ಗ ಜಿಲ್ಲೆಯಲ್ಲಿನ ತೋಟಗಾರಿಕೆ ಅಭಿವೃದ್ಧಿ, ಕೋಲ್ಡ್ ಸ್ಟೋರೆಜ್, ಪುಡ್‍ಪಾರ್ಕ್ ಬಗ್ಗೆ ಗಮನಹರಿಸುವೆ: ಸಚಿವ ಎನ್.ಮುನಿರತ್ನ

ಚಿತ್ರದುರ್ಗ,ಜನವರಿ29: ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ವಿಪುಲ ಅವಕಾಶಗಳಿದ್ದು, ಭದ್ರಾ ಮೇಲ್ದಂಡೆ ಯೋಜನೆಯಿಂದ ಇನ್ನಷ್ಟು ಹೆಚ್ಚಲಿದ್ದು, ತಾಳೆ ಬೆಳೆ ವಿಸ್ತರಣೆ ಸೇರಿದಂತೆ ಕೋಲ್ಡ್ ಸ್ಟೋರೇಜ್ ಮತ್ತು ಹಿರಿಯೂರಿನ ಅಕ್ಷಯ ಪುಡ್‍ಪಾರ್ಕ್ ಸಮಸ್ಯೆಗಳ ಬಗ್ಗೆ ಗಮನಹರಿಸಿ[more...]