ಹೆತ್ತವರಿಂದಲೇ ತನ್ನ ಇಬ್ಬರು ಪುತ್ರಿಯರನ ಬಲಿ ಏಕೆ ಗೊತ್ತೆ:

ಚಿತ್ತೂರು: ಜ.25: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಎಂಬಲ್ಲಿನ ಶಿವನಗರ್ ಪ್ರದೇಶದ ನಿವಾಸಿಗಳಾಗಿರುವ ದಂಪತಿ ಮೂಢನಂಬಿಕೆಗೆ ಬಲಿ ಬಿದ್ದು ರವಿವಾರ ತಡ ರಾತ್ರಿ ತಮ್ಮ ಇಬ್ಬರು ಯುವ ಪುತ್ರಿಯರನ್ನು  ಹೊಡೆದು ಸಾಯಿಸಿದ್ದಾರೆ. ಆರೋಪಿ[more...]