ಕೈ ಹಿಡಿದ ತೊರೆಬೀರನಹಳ್ಳಿ ಅನ್ಯ ಪಕ್ಷದ ಮುಖಂಡರು

ಚಳ್ಳಕೆರೆ: ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದಂತೆ ತಾಲ್ಲೂಕಿನಲ್ಲಿ ರಾಜಕೀಯದ ಆಟಗಳು ಸದ್ದಿಲ್ಲದೆ ಗರಿಗದರಿದರೆ ಮತ್ತೊಂದು ಕಡೆ ಇತರೆ ಪಕ್ಷಗಳ ಮುಖಂಡರು ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಾಲ್ಲೂಕಿನ ಟಿ.ಎನ್. ಕೋಟೆ[more...]