ಕೈ ಜಾರಿ ಕಮಲ ಸೇರುತ್ತಾ ಕೋಟೆ ನಾಡು? ನವೀನ್ -ಸೋಮಶೇಖರ್ ಟಫ್ ಫೈಟ್

ವಿಶೇಷ ವರದಿ: ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿ ಇರುವ ಚಿತ್ರದುರ್ಗ ವಿಧಾನ ಪರಿಷತ್ ಸ್ಥಾನ ಗೆದ್ದು ತನ್ನ ವಶಕ್ಕೆ ಪಡೆಯಬೇಕು[more...]