ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಿಸಬೇಕು ಅಂತ ಹೇಳಿದವರು ಯಾರು?

ಮಂಗಳೂರು, ಮಾರ್ಚ್ 1: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕೆಂಪು ಕೋಟೆ ಮತ್ತು ಭಗವಧ್ವಜ ಹೇಳಿಕೆ ವಿಧಾನ ಮಂಡಲದ ಅಧಿವೇಶನವನ್ನೇ ಆಪೋಸನ ತೆಗೆದುಕೊಂಡಿತ್ತು. ಈಗ ಬಿಜೆಪಿಯ ಇನ್ನೋರ್ವ ಶಾಸಕ ಈ ವಿಚಾರದಲ್ಲಿ ವಿವಾದೀತ[more...]