Tag: ಕಾಂಗ್ರೆಸ್ ಹಡಗು ಮುಳುಗಿದೆ
ಕಾಂಗ್ರೆಸ್ ಹಡಗು ಮುಳುಗಿದೆ, ಮತ್ತೊಮ್ಮೆ 2023 ಕ್ಕೆ ನಾವೇ ಅಧಿಕಾರ ಹಿಡಿಯುತ್ತೇವೆ: ಸಿಎಂ ಬೊಮ್ಮಾಯಿ.
ಚಿತ್ರದುರ್ಗ: ಗಾಂಧಿ ಕುಟುಂಬ ಕಾನೂನಿಗೆ ಮೀರಿದ ಕುಟುಂಬವೇ? ಅವರ ಅಧಿಕಾರ ಅವಧಿಯಲ್ಲಿ ಇಡಿ,ಸಿಬಿಐ ದುರುಪಯೋಗ ಮಾಡಿಕೊಂಡಿದ್ದರು, ನಮ್ಮ ನಾಯಕರನ್ನು ಜೈಲಿಗೆ ಅಟ್ಟಿದಾಗ ನಾವು ಪ್ರತಿಭಟಿಸಿದ್ದೇವೆ. ಕಾಂಗ್ರೆಸ್ ಹಡಗು ಮುಳುಗಿದೆ. ಮತ್ತೆ ಬಿಜೆಪಿ ಕಮಲ ರಾಜ್ಯದಲ್ಲಿ[more...]