ಕನ್ನಡ ಶಾಲೆಗಳನ್ನು ಉಳಿಸುವ ಕಾಯಕವಾಗಲಿ : ಸಾಹಿತಿ ಗೀತಾ ಸಿ.ಕೆ ಅಭಿಮತ

ಚಿತ್ರದುರ್ಗ: ಇಂದು ನಾವೆಲ್ಲ ಆಂಗ್ಲ ಮಾಧ್ಯಮದ ಹಿಂದೆ ಮತ್ತು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದು ಸರ್ಕಾರಿ ಶಾಲೆಗಳಿಗೆ ಮಕ್ಕಳು ಇಲ್ಲದಂತಾಗಿದ್ದಾರೆ. ನಾವು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ ಅಲ್ಲದೆ[more...]