ಕನ್ನಡತನದ ಸಂರಕ್ಷಣೆ ಮತ್ತು ಸಂವರ್ಧನೆಯೆ ಕಸಾಪ ಆಶಯ-ಕರಿಯಪ್ಪ ಮಾಳಿಗೆ

ಕನ್ನಡಿಗರ ಅಭಿಮಾನದ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ 108ರ ಸಂಭ್ರಮ. ಕನ್ನಡ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯ ಜೊತೆಗೆ, ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯಾಗಿರುವ ಪರಿಷತ್ತು 5-5-1915ರಲ್ಲಿ ಸ್ಥಾಪನೆಯಾದ ಸ್ವಾಯತ್ತ[more...]