ಕಡಲೆ ಬೆಳೆ ರೋಗದ ಹತೋಟಿಗೆ  ಕೃಷಿ ಇಲಾಖೆ ಸಲಹೆ

ಚಿತ್ರದುರ್ಗ,ಜನವರಿ21: ಜಿಲ್ಲೆಯಲ್ಲಿ  ಪ್ರಸ್ತುತ ಕಡಲೆ ಬೆಳೆ ಹೂವಾಡುವ ಅಥವಾ ಕಾಯಿ ಬಿಡುವ ಹಂತದಲ್ಲಿದೆ. ಜನವರಿ 04ರಂದು ಹಿರಿಯೂರು ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದಂತೆ ಜ.17ರಂದು  ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ರೈತ ಸಂಜೀವಿನಿ ವಾಹನವು[more...]