ಕಂದಾಯ ನೌಕರರ ಬಡಾವಣೆಯ ಖಾಲಿ‌ ಸೈಟ್ ಲ್ಲಿ ನೂರು‌ ಆಧಾರ ಕಾರ್ಡಗಳು ಪತ್ತೆ

ವರದಿ: ತಿಪ್ಪೇಶ್  ಚಳ್ಳಕೆರೆ: ನಗರದ ಕಂದಾಯ ನೌಕರರ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಆಧಾರ್ ಕಾರ್ಡ್ ಗಳು ಬೀಸಾಕಿರುವುದು ಬೆಳಕಿಗೆ ಬಂದಿದೆ., ಯಾತಕ್ಕಾಗಿ ಖಾಲಿ ಸೈಟುಗಳಿಗೆ ಆಧಾರ್ ಗಳು ಬೀಸಾಕಿದ್ದಾರೋ ಗೊತ್ತಿಲ್ಲ, ಒಟ್ಟು ನೂರು ಆಧಾರ್[more...]