ಒಗ್ಗಟ್ಟು, ಜಾಗೃತಿ, ಶಿಕ್ಷಣ ಕೊರೆತೆಯಿಂದ ಸಮಾಜದಿಂದ ಹೊರಗೂಳಿದಂತಾಗಿದೆ : ಶ್ರೀ ಶಾಂತವೀರಸ್ವಾಮೀಜಿ

ಚಿತ್ರದುರ್ಗ: ಸಮಾಜದಲ್ಲಿ ಗೊತ್ತಿಲ್ಲದ ಜಾತಿಗಳ ಸಂಘಟನೆಯಾಗಬೇಕು, ನಿಜವಾಗ್ಯೂ ಶೋಷಿತ, ಅಲ್ಪಸಂಖ್ಯಾತ ಜನರಿಗೆ ಅವಕಾಶಗಳು ಸಿಗುವಂತಾಗಬೇಕು, ಆದರೆ, ಒಗ್ಗಟ್ಟು, ಜಾಗೃತಿ, ಶಿಕ್ಷಣ ಕೊರೆತೆಯಿಂದ ಸಮಾಜದಿಂದ ಹೊರಗೂಳಿದಂತಾಗಿದೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರಸ್ವಾಮೀಜಿಯವರು[more...]