ಐತಿಹಾಸಿಕ ಶ್ರೀ ಮುರುಘಾರಾಜೇಂದ್ರ ಮಠದ ಆಡಳಿತಧಿಕಾರಿಯಾಗಿ ಮಾಜಿ ಶಾಸಕ‌ ಎಸ್.ಕೆ.ಬಸವರಾಜನ್ ನೇಮಕ

ಚಿತ್ರದುರ್ಗ:  ಚಿತ್ರದುರ್ಗದ   ಐತಿಹಾಸಿಕ ಶ್ರೀ ಮುರುಘಾರಾಜೇಂದ್ರ ಮಠದ ಆಡಳಿತಧಿಕಾರಿಗಳು ಹಾಗೂ  ಎಸ್. ಜೆ. ಎಂ. ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾಗಿ ಮಾಜಿ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿಯಾದ  ಎಸ್. ಕೆ. ಬಸವರಾಜನ್ ಅವರು ಇಂದು ಶ್ರೀ[more...]