ಎಸ್.ಜೆ.ಎಂ ಕಾಲೇಜಿನ ದಿಲೀಪ್ ಗೆ ಕಲಾ ವಿಭಾಗದಲ್ಲಿ 8ನೇ ರ್ಯಾಂಕ್

ದಾವಣಗೆರೆ ವಿಶ್ವವಿದ್ಯಾಲಯದ ಎಸ್.ಜೆ.ಎಮ್ ಪದವಿ ಕಾಲೇಜಿನ ಐನಹಳ್ಳಿ ಕುರುಬರಹಟ್ಟಿ ವಡ್ಡರಹಟ್ಟಿಯ ಕಡುಬಡತನದ ಕೂಲಿಕಾರ್ಮಿಕನಾದ ಯಲ್ಲಪ್ಪ ಅವರ ಸುಪುತ್ರ ದಿಲೀಪ್ ವೈ ರವರು ಕಲಾ ವಿಭಾಗದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ಅವರಿಗೆ ಗೌರವಿಸಲಾಯಿತು. ಭೋವಿ ಗುರುಪೀಠದ[more...]