ಎಸ್ ಜೆಎಂ ದಂತ ಮಹಾವಿದ್ಯಾಲಯದ ನೂತನ ಸಂಜೆ ವಿಶೇಷ ದಂತ ಚಿಕಿತ್ಸಾಲಯ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಚಿತ್ರದುರ್ಗನಗರದ ಎಸ್ ಜೆಎಂ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ವಿಶೇಷ ಸಂಜೆ ದಂತ ಚಿಕಿತ್ಸೆ ಕೊಠಡಿಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು. ಈ‌ಸಂದರ್ಭದ ದಂತ ವಿಶ್ವ ವಿದ್ಯಾಲಯದ ಪ್ರಾಂಶುಪಾಲರಾದ ಆರ್. ಗೌರಮ್ಮ ಮಾತನಾಡಿ[more...]