ನಾಳೆಯಿಂದ ಎರಡು ದಿನ ಪವರ್ ಕಟ್, ಎಲ್ಲೆಲ್ಲಿ ನೋಡಿ..

ಚಿತ್ರದುರ್ಗ, ಮಾರ್ಚ್ 10: ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸಲು ಮಾರ್ಚ್ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಸಂಜೆ[more...]