ಎಲ್ಲಾರೂ ಆರೋಗ್ಯವಾಗಿರಲು ಕೋವಿಡ್ ಲಸಿಕೆ ಪಡೆಯಿರಿ:ಡಾ.ಮಲ್ಲಿಕಾರ್ಜುನಯ್ಯ

ನಾಯಕನಹಟ್ಟಿಯಲ್ಲಿ ಇಂದು ನಡೆದ ಉಚಿತ ಕೋವಿಡ್-19 ಲಸಿಕೆ ಮೆಗಾ ಕ್ಯಾಂಪ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಮಲ್ಲಿಕಾರ್ಜುನಯ್ಯ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ಉಮೇಶ್ ಗೌಡ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ[more...]