ಉಕ್ರೇನ್ ನಲ್ಲಿ ಸಿಲುಕಿದ ಜಾಜೂರಿನ ಯುವಕನ ಕುಟುಂಬಕ್ಕೆ ಧೈರ್ಯ ತುಂಬಿದ ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ತಾಲೂಕಿನ ಜಾಜೂರ್ ಗ್ರಾಮದ ವಿಜಯ್ ಕುಮಾರ್ ಹಾಗೂ ಪ್ರಮೀಳಾ ಇವರ ಪುತ್ರನಾದ ಎಂ.ವಿ. ನಿತೀಶ್ ಇವರು  ಉಕ್ರೇನ್ ನಲ್ಲಿ   ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ  ವಿದ್ಯಾರ್ಥಿಯಾಗಿದ್ದು ಈ ವಿದ್ಯಾರ್ಥಿ ಉಕ್ರೇನ್  ದೇಶದಲ್ಲಿ ಯಾವುದೇ[more...]