ಇಂದಿನ ರಾಶಿ ಭವಿಷ್ಯ, ಈ ರಾಶಿವರಿಗೆ ಸಾಲದಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಬಿರುಕು.

ಮೇಷ: ಸಾಲಗಾರರಿಂದ ವಿಮುಕ್ತಿ. ಕಚೇರಿ ಕೆಲಸಕ್ಕೆ ಅನವಶ್ಯಕ ತಿರುಗಾಟ. ನಂಬಿದವರೇ ಮೋಸ ಮಾಡುವ ಸಾಧ್ಯತೆ. ಎಚ್ಚರದಿಂದಿರಿ. ಶುಭಸಂಖ್ಯೆ: 6 ವೃಷಭ: ಗೃಹ ಪ್ರಕರಣಗಳಿಗಾಗಿ ಖರ್ಚು. ಕಬ್ಬಿಣ ವ್ಯಾಪಾರಿಗಳಿಗೆ ಕೆಲಸಗಾರರಿಂದ ಅಪಾರ ಧನ ನಷ್ಟ.ಅವಿವಾಹಿತರಿಗೆ ಶುಭಯೋಗ. ಶುಭಸಂಖ್ಯೆ: 2 ಮಿಥುನ: ದಾಂಪತ್ಯ[more...]