ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳ ಬಂಧನ.

ದಿನಾಂಕ.19.12.2021 ರಂದು ಹೊಸದುರ್ಗ ತಾಲ್ಲೋಕು ಶೀರನಕಟ್ಟೆ ಮಜುರೆ ಕೋಡಿಹಳ್ಳಿಹಟ್ಟಿ ಗ್ರಾಮಸ್ಥರೊಬ್ಬರು ಹೊಸದುರ್ಗ ಠಾಣೆಗೆ ಹಾಜರಾಗಿ ತಮ್ಮ ಮಗಳಿಗೆ ಮುದ್ದಪ್ಪ, ಸುದೀಪ, ಕೋಟಿ ದುರುಗೇಶಿ ಮತ್ತು ಅಭಿ ರವರು ನನ್ನ ಮಗಳು ಕಾಲೇಜಿಗೆ ಹೋಗುವಾಗ ಬರುವಾಗ[more...]