ಆಕ್ರಮ‌ ಮರಳುಗಾರಿಕೆ ವಿರುದ್ಧ ಸಮರ ಸಾರಿದ ದಿಟ್ಟ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ:ಶಾಸಕ ಟಿ ರಘುಮೂರ್ತಿ ರವರ ನೇತೃತ್ವದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ ಮಾಡಿ ರೈತರ ಹಿತ ಕಾಪಾಡಿದ ಶಾಸಕ ಟಿ ರಘುಮೂರ್ತಿ ಅವರ ದಿಟ್ಟ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನದಿ ಮೂಲಗಳ[more...]