ಆಕಸ್ಮಿಕ ಬೆಂಕಿ ತಗುಲಿ ಐದು ಲೋಡು ಶೇಂಗಾ ಹೊಟ್ಟಿನ ಬಣವೆ ಒಂದು ಗುಡಿಸಲು ಸುಟ್ಟು ಭಸ್ಮ*

ನಾಯಕನಹಟ್ಟಿ :: ಹೋಬಳಿಯ ನಲಗೇತನಹಟ್ಟಿ ಗ್ರಾಮದ ಎ ಕೆ ಕಾಲೋನಿಯಲ್ಲಿ ದಾಸರ ತಿಪ್ಪಸ್ವಾಮಿ ರವರ ಮಗಳ ತಿಮ್ಮಕ್ಕ ಎಂಬುವವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಕಿಡಿ ತಗುಲಿ ಗುಡಿಸಲಲಿ ದವಸಧಾನ್ಯಗಳು ಬಟ್ಟೆ ಸೇರಿದಂತೆ ಸುಮಾರು 40000[more...]