ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಕೆರೆ ಏರಿ ಬಿರುಕು, ತಜ್ಞರ ಸಲಹೆ ಪಡೆಯದಿದ್ದು ಶಾಸಕರ ದಡ್ಡತನ: ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

  *ಭರಮಣ್ಣ ನಾಯಕ, ಸಿರಿಗೆರೆ ಶ್ರೀ ಆಶಯಕ್ಕೆ ಧಕ್ಕೆ ಭರಮಸಾಗರ: ಶತಮಾನದ ಹಿತದೃಷ್ಟಿಯುಳ್ಳ ಜನರ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಿಸಿದ ಕೆರೆ ಏರಿ ಬಿರುಕುಗೊಳ್ಳಲು ಏರಿ ಮೇಲಿನ ರಸ್ತೆ ಅಗಲೀಕರಣವೇ ಕಾರಣ ಎಂದು[more...]