ಅನಿಲ ಸೋರಿಕೆ ನಿರ್ವಹಣೆ: ಅಣಕು ಕಾರ್ಯಾಚರಣೆ ಪ್ರಾತ್ಯಕ್ಷಿಕೆ ವಿಕ್ಷಿಸಿದ ಡಿಸಿ ಕವಿತಾ ಎಸ್.ಮನ್ನಿಕೇರಿ.

ಚಿತ್ರದುರ್ಗ, ಡಿಸೆಂಬರ್08: ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಪ್ರಾತ್ಯಕ್ಷಿಕೆ ಕಾರ್ಯಾಚರಣೆ ಚಿತ್ರದುರ್ಗದ ಹೊಸಪೇಟೆ ರಸ್ತೆಯ ಜಿ.ಆರ್.ಹಳ್ಳಿ ಸಮೀಪದ ಗೇಲ್ ಇಂಡಿಯಾದ ಇಂಟರ್‍ಮಿಡಿಯೈಟ್ ಪಿಗ್ಗಿಂಗ್ ಸ್ಟೇಷನ್ ಆವರಣದಲ್ಲಿ ಬುಧವಾರ ನಡೆಯಿತು. ತುರ್ತು[more...]