ಅಧಿಕಾರಿಗ ಜೊತೆ ಹೊಸ ವರ್ಷ ಆಚರಣೆ ಮಾಡಿದ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ:  ತಾಲ್ಲೂಕು  ಕಚೇರಿಯಲ್ಲಿ ಇಂದು ತಾಲೂಕಿನ 24 ಇಲಾಖೆಗಳ ಅಧಿಕಾರಿಗಳೊಂದಿಗೆ ಹೊಸ ವರ್ಷಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಶಾಸಕ ಟಿ.ರಘುಮೂರ್ತಿ ಆಚರಿಸಿಕೊಂಡರು. ಹೊಸ ವರ್ಷದ ಕುರಿತಯ ಮಾತನಾಡಿದ ಶಾಸಕರು ಅಧಿಕಾರಿಗಳ ಕಷ್ಟ ಸುಖಗಳ ಮತ್ತು[more...]