ಅಕ್ರಮ ಸಕ್ರಮ ಯೋಜನೆ: ಹಣ ಪಾವತಿಸಿದ ಮೂಲ ರಸೀದಿಯೊಂದಿಗೆ ಬೆವಿಕಂ ಕಚೇರಿ ಸಂಪರ್ಕಿಸಲು ಮನವಿ

ಚಿತ್ರದುರ್ಗ, ಅಕ್ಟೋಬರ್07:ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆವಿಕಂ) ಹಿರಿಯೂರು ವಿಭಾಗದ ವ್ಯಾಪಿಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ  ಹಣಪಾವತಿಸಿ, ಸ್ಥಳ ಸಿಗದೇ ಇರುವ ಅರ್ಜಿದಾರರ ವಿವರಗಳನ್ನು ಸೂಚನಾ[more...]